HEALTH TIPS

ಭಾರತಕ್ಕೆ ನಾಳೆ ಬಂದಿಳಿಯಲಿದೆ ರಾಫೆಲ್ ಜೆಟ್

       ನವದೆಹಲಿ: ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನಗಳ ಪೈಕಿ ಮೊದಲ ನಾಳೆ ಭಾರತಕ್ಕೆ ಬಂದಿಳಿಯಲಿವೆ. ಈಗಾಗಲೇ ಫ್ರಾನ್ಸ್ ನಿಂದ ಹೊರಟಿರುವ ಜೆಟ್ ವಿಮಾನಗಳು ಇಂದು ದುಬೈಗೆ ಬಂದಿಳಿಯಲಿದ್ದು, ಅಲ್ಲಿ ಇಂಧನ ತುಂಬಿ ಮತ್ತೆ ಹಾರಾಟ ಮುಂದುವರಿಸಲಿದ್ದು, ನಾಳೆ ಹರ್ಯಾಣದ ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ.
         ಇದೀಗ ಮೊದಲ ಹಂತದಲ್ಲಿ ಕೇವಲ ಐದು ವಿಮಾನಗಳು ಮಾತ್ರ ಭಾರತಕ್ಕೆ ಬಂದಿಳಿಯಲಿವೆ. ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಫ್ರಾನ್ಸ್ ನಿರ್ಮಾಣ ಕಂಪನಿಗೆ ತ್ವರಿತವಾಗಿ ರಾಫೆಲ್ ವಿಮಾನಗಳನ್ನು ಒದಗಿಸುವಂತೆ ಮನವಿ ಮಾಡಿತ್ತು. ಅದರಂತೆ ಇದೀಗ ಮೊದಲ ಹಂತದಲ್ಲಿ ಐದು ವಿಮಾನಗಳನ್ನು ಒದಗಿಸಲಾಗುತ್ತಿದೆ. ಇದು ಸುಧಾರಿತ ರಾಫೆಲ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಹೆಚ್ಚಿನ ಬಲ ತುಂಬಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries