HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ: ಕರಡು ಮತದಾತರ ಪಟ್ಟಿ ಪ್ರಕಟ: ದೂರು, ಆಕ್ಷೇಪಗಳಿದ್ದಲ್ಲಿ ಆ.26 ವರೆಗೆ ಸಲ್ಲಿಸಲು ಅವಕಾಶ

   

       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮುಂಬರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತದಾರ ಪಟ್ಟಿ ನವೀಕರಣ ಸಂಬಂಧ ಕರಡು ಪಟ್ಟಿ ಬುಧವಾರ ಪ್ರಕಟಗೊಳಿಸಲಾಗಿದೆ. ದೂರು, ಆಕ್ಷೇಪಗಳಿದ್ದಲ್ಲಿ ಆ.26 ವರೆಗೆ ಸಲ್ಲಿಸಲು ಅವಕಾಶವಿದೆ. ಅಹವಾಲು ಸ್ವೀಕಾರ, ನವೀಕರಣ ಸೆ.23ರಂದು ಪೂರ್ಣಗೊಳಿಸಿ, ಮತದಾತರ ಅಂತಿಮ ಪಟ್ಟಿ ಸೆ.26ರಂದು ಪ್ರಕಟಿಸಲಾಗುವುದು ಎಂದು ಚುನಾವಣೆ ವಿಭಾಗ ವರಿಷ್ಠಾಧಿಕಾರಿ ತಿಳಿಸಿರುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries