ಕಾಸರಗೋಡು: ಕೇಂದ್ರ ಸರ್ಕಾರದ ಆದೇಶವಿದ್ದರೂ ಅಂತಾರಾಜ್ಯ ಪ್ರಯಾಣಕ್ಕೆ ನಿಯಂತ್ರಣ ಏರ್ಪಡಿಸಿದ ಕೇರಳ ಸರ್ಕಾರದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ನಾಳೆ(ಆ.25) ಪಾಸ್ ಉಲ್ಲಂಘನೆ ಆಂದೋಲನ ನಡೆಸಲಿದೆ.
ಬಿಜೆಪಿ ಕಾರ್ಯಕರ್ತರು ಪಾಸ್ ಇಲ್ಲದೆ ಕರ್ನಾಟಕಕ್ಕೆ ತೆರಳಿ ಕೇರಳಕ್ಕೆ ವಾಪಸಾಗುವರು. ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಲಪಾಡಿಯಲ್ಲಿ ಉದ್ಘಾಟಿಸುವರು.

