HEALTH TIPS

ವಾಟ್ಸಾಪ್ ಹೊಸ ಗೌಪ್ಯತಾ ನೀತಿ ಜಾರಿಗೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್ ಗೆ ಕೇಂದ್ರದ ಮನವಿ

           ನವದೆಹಲಿ: ಹೊಸ ಗೌಪ್ಯತಾ ನೀತಿ ಜಾರಿಗೆ ತರದಂತೆ ವಾಟ್ಸ್ ಆಪ್ ನ್ನು ತಡೆಯಲು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದೆ.


        ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ ಪ್ರಮಾಣಪತ್ರದ ಮೂಲಕ ನೀಡಿರುವ ತನ್ನ ಹೇಳಿಕೆಯಲ್ಲಿ ವಾಟ್ಸ್ ಆಪ್ ನ ಹೊಸ ಗೌಪ್ಯತಾ ನೀತಿಯನ್ನು ಪ್ರಶ್ನಿಸಿದೆ.

       ಭಾರತದ ಡಾಟಾ ಭದ್ರತೆ ಹಾಗೂ ಗೌಪ್ಯತಾ ಕಾನೂನುಗಳಿಗೆ ಧಕ್ಕೆಯಾಗುವಂತಹ ಅಂಶಗಳು ಹೊಸ ನೀತಿಯಲ್ಲಿ ಗೋಚರಿಸುತ್ತಿವೆ ಎಂದು ಅರ್ಜಿದಾರರಾದ ಸೀಮಾ ಸಿಂಗ್ ಹಾಗೂ ಮೇಘನ್ ಸಿಂಗ್ ಹೇಳಿದ್ದಾರೆ. ಹೊಸ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಬಹುದು ಅಥವಾ ಆಪ್ ನ್ನು ತೊರೆಯಬಹುದು, ಆದರೆ ತಮ್ಮ ಡೇಟಾವನ್ನು ಫೇಸ್ ಬುಕ್ ಒಡೆತನದ ಅಥವಾ ಇನ್ಯಾವುದೇ ಮೂರನೇ ಆಪ್ ಗಳೊಂದಿಗೆ ಹಂಚಿಕೆ ಮಾಡುವುದಿಲ್ಲ ಎನ್ನುವಂತಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries