HEALTH TIPS

ಜಾನ್ ಬ್ರಿಟಾಸ್, ಶಿವದಾಸನ್ ಮತ್ತು ಅಬ್ದುಲ್ ವಹಾಬ್ ರಾಜ್ಯಸಭೆಗೆ ಆಯ್ಕೆ

 

            ತಿರುವನಂತಪುರ: ಕೇರಳದಿಂದ ಖಾಲಿ ಇರುವ ರಾಜ್ಯಸಭಾ ಸ್ಥಾನಗಳಿಗೆ ಸಿಪಿಎಂ ಪ್ರತಿನಿಧಿಗಳಾದ ಜಾನ್ ಬ್ರಿಟಾಸ್ ಮತ್ತು ಡಾ.ವಿ.ಶಿವದಾಸನ್ ಹಾಗೂ ಮುಸ್ಲಿಂ ಲೀಗ್ ಪ್ರತಿನಿಧಿಯಾದ ಅಬ್ದುಲ್ ವಹಾಬ್ ಅವರನ್ನು ಆಯ್ಕೆಮಾಡಲಾಗಿದೆ.ಚುನಾವಣಾ ಅಧಿಕಾರಿ ಮತ್ತು ವಿಧಾನಸಭೆ ಕಾರ್ಯದರ್ಶಿ ಎಸ್. ವಿ. ಉಣ್ಣಿಕೃಷ್ಣನ್ ನಾಯರ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರುವರು.

            ಇತರ ಅಭ್ಯರ್ಥಿಗಳಿಲ್ಲದ ಕಾರಣ ನಾಮಪತ್ರಗಳನ್ನು ಹಿಂಪಡೆಯುವ ಗಡುವು ಮುಗಿದ ಬಳಿಕ ಮೂವರೂ ಆಯ್ಕೆಯಾಗಿದ್ದಾರೆ. ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ಮುನ್ನ ಮೇ 2 ರಂದು ರಾಜ್ಯಸಭಾ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶಿಸಿತ್ತು. ಈ ಕ್ರಮವು ಹೈಕೋರ್ಟ್ ಆದೇಶವನ್ನು ಅನುಸರಿಸಿ ಈ ಆಯ್ಕೆ ನಡೆದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries