HEALTH TIPS

ಉಚಿತ ರೇಶನ್ ಕಿಟ್‍ನಲ್ಲಿ ಲಭ್ಯವಿರಲಿದೆ 12 ವಸ್ತುಗಳು: ಅನ್ಯರಾಜ್ಯ ಕಾರ್ಮಿಕರಿಗೆ 5 ಕೆಜಿ ಅಕ್ಕಿ; ಮುಂದಿನ ವಾರದಿಂದ ವಿತರಣೆ

                                                           

                                                                   

                   ತಿರುವನಂತಪುರ: ಈ ತಿಂಗಳು ವಿತರಿಸಲಿರುವ ಉಚಿತ ರೇಶನ್ ಕಿಟ್‍ನಲ್ಲಿ 12 ವಸ್ತುಗಳನ್ನು ಸೇರಿಸುವುದಾಗಿ ಸಪ್ಲೈಕೊ ಪ್ರಕಟಿಸಿದೆ. ಅನ್ಯರಾಜ್ಯ ಕಾರ್ಮಿಕರ ಕಿಟ್ ನಲ್ಲಿ ಐದು ಕಿಲೋಗ್ರಾಂ ಅಕ್ಕಿ ಸೇರಿಸಲಾಗುವುದು.


           ಉಚಿತ ಕಿಟ್ ಗಳನ್ನು ಮುಂದಿನ ವಾರದಿಂದ ನೀಡಲು ಪ್ರಾರಂಭಿಸುವುದಾಗಿ ಸಿಎಂ ಹೇಳಿದ್ದರು. ಕೋವಿಡ್ ಪ್ರಾರಂಭದಿಂದಲೂ ಪ್ರತಿ ತಿಂಗಳು ರಾಜ್ಯದಲ್ಲಿ ಉಚಿತ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ.  ಇದು ಈ ತಿಂಗಳೂ ಮುಂದುವರಿಯಲಿದೆ ಎಂದು ಸಿಎಂ ಹೇಳಿದ್ದರು.

                ಕೋವಿಡ್‍ನ ಎರಡನೇ ತರಂಗದ ಬಳಿಕ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ನಿನ್ನೆಯಿಂದ ಜಾರಿಗೊಂಡಿದೆ. ಮೇ 16 ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವ ಚಾಲನೆಯ ಭಾಗವಾಗಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries