ಕಾಸರಗೋಡು: ಅಬಕಾರಿ ಇಲಾಖೆಯ ಕಾಸರಗೋಡು ವಿಭಾಗೀಯ ಕಚೇರಿಯಲ್ಲಿ ಕೊರೋನಾ ಹೆಲ್ಪ್ ಡೆಸ್ಕ್ ಆರಂಭಗೊಂಡಿದೆ. ವಾಹನ ಸೌಲಭ್ಯ ಇಲ್ಲದೇ ಇರುವ ಮತ್ತು ನಿಶಕ್ತಿಯಿಂದ ಬಳಲುತ್ತಿರುವವರು ಈ ಹೆಲ್ಪ್ ಡೆಸಕ್ ಮೂಲಕ ವಾಹನ ಸೌಲಭ್ಯ ಪಡೆಯಬಹುದು. ಆಹಾರ, ಔಷಧ ಲಭ್ಯತೆಗಾಗಿಯೂ ಈ ಸೌಲಭ್ಯವನ್ನು ಬಳಸಬಹುದು.
ದೂರವಾಣಿ ಸಂಖ್ಯೆ: 04994-256728. ಟಾಲ್ ಫ್ರೀ ಸಂಖ್ಯೆ: 155358.
ವಿಮುಕ್ತಿ : 9497149615.
ನೀಲೇಶ್ವರ ಡೀ ಅಡಿಕ್ಷನ್ ಸೆಂಟರ್ : 0467-2281925.
...


