HEALTH TIPS

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

                 ಕಾಸರಗೋಡು : ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆ ಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ.

          ವಾಟ್ಸ್ ಆಪ್ ನಂಬ್ರ ಮೂಲಕ ಅಗತ್ಯದ ಸಾಮಾಗ್ರಿಗಳ ಆರ್ಡರ್ ನಡೆಸಬಹುದು. 20 ಕಿಲೋ ವರೆಗಿನ ಸಾಮಾಗ್ರಿಗಳನ್ನು, 10 ಕಿಮೀ ಸುತ್ತಳತೆ ಪ್ರದೇಶಗಳಿಗೆ ತಲಪಿಸಲಾಗುವುದು. 20 ಕಿಳೋ ವರೆಗಿನ ತೂಕದ ಸಾಮಾಗ್ರಿಗಳಿಗೆ 2 ಕಿಮೀ ಸುತ್ತಳತೆ ಪ್ರದೇಶಗಳಿಗೆ 40 ರೂ., 2 ಕಿಮೀ ನಿಂದ 5 ಕಿಮೀ ವರೆಗಿನ ಸುತ್ತಳತೆ ಪ್ರದೇಶಗಳಿಗೆ 60 ರೂ., 5 ಕಿಮೀ ನಿಂದ 10 ಕಿಮೀ ವರೆಗಿನ ಸುತ್ತಳತೆ ಪ್ರದೇಶಗಳಿಗೆ 100 ರೂ. ಡೆಲಿವರಿ ಶುಲ್ಕ ಪಡೆಯಲಾಗುವುದು. ಫ್ರೀ ಸೇಲ್ ಸೆಲ್ಲಿಂಗ್ ರೇಟ್ ನಲ್ಲಿ ವಿತರಣೆ ನಡೆಯಲಿದೆ. ಸೂಪರ್ ಮಾರ್ಕೆಟ್, ಸಪ್ಲೈ ಕೋ, ಪೀಪಲ್ಸ್ ಬಝಾರ್ ಹಳೆ ಬಸ್ ನಿಲ್ದಾಣ ಕಾಸರಗೋಡು. ವಾಟ್ಸ್ ಆಪ್ ನಂಬ್ರ : 9447732245. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries