ಬಳ್ಳಪದವಿನ ವೀಣಾವಾದಿನ ಸಂಗೀತ ಕಲಾ ಶಾಲೆಯ ವಿದ್ವಾನ್. ಯೋಗೀಶ ಶರ್ಮ ಮತ್ತು ಅವರ ತಂಡದವರಿAದ ನಡೆಯುತ್ತಿರುವ ಸಂಗೀತ ಕಚೇರಿ ನೇರ ಪ್ರಸಾರ
0
ಜುಲೈ 25, 2021
ಎಡನೀರು ಮಠಾಧೀಶರ ಪ್ರಥಮ ಚಾತುರ್ಮಾಸ್ಯದ ಸಾಂಸ್ಕೃತಿಕ ವೇದಿಕೆಯಿಂದ
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯದ ಅಂಗವಾಗಿ ಇಂದು(ಭಾನುವಾರ) ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಳ್ಳಪದವಿನ ವೀಣಾವಾದಿನ ಸಂಗೀತ ಕಲಾ ಶಾಲೆಯ ವಿದ್ವಾನ್. ಯೋಗೀಶ ಶರ್ಮ ಮತ್ತು ಅವರ ತಂಡದವರಿAದ ನಡೆಯುತ್ತಿರುವ ಸಂಗೀತ ಕಚೇರಿ ನೇರ ಪ್ರಸಾರ
Tags




