ಕಾಸರಗೋಡು: ವಿಶ್ವ ಹಿಂದು ಪರಿಷತ್ ಪರಂಬಳ ಕಯ್ಯಾರು ಉಪಖಂಡ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗಿರೀಶ್ ಕುಮಾರ್ ಕಯ್ಯಾರು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಪಿಲಿಯಂದೂರು, ಗುರುಪ್ರಸಾದ್ ಕಯ್ಯಾರು, ಸುರೇಶ್ ಶೆಟ್ಟಿ ಹೇರೂರು, ರಾಘವ ಟೈಲರ್ ಕಯ್ಯಾರು, ಪ್ರಭಾಕರ ಪರಪ್ಪು , ವಿಪಿನ್ ಪಿಲಿಂಗುರಿ, ಕಾರ್ಯದರ್ಶಿಯಾಗಿ ಜಯಶಂಕರ ಕಯ್ಯಾರು, ಸಹ ಕಾರ್ಯದರ್ಶಿಗಳಾಗಿ ಹರೀಶ್ ಪರಂಬಳ, ಅರುಣ್ ಪರಪ್ಪು , ಸತ್ಯನಾರಾಯಣ ಕಯ್ಯಾರು, ಪವನ್ ಕಯ್ಯಾರು, ಜನಾರ್ದನ ಕಯ್ಯಾರು, ಪ್ರಶಾಂತ್ ಶೆಟ್ಟಿಗಾರ್ ಕಯ್ಯಾರು, ಸೇವಾ ಪ್ರಮುಖ್ ಆಗಿ ಪದ್ಮನಾಭ ಪರಪ್ಪು , ಸಂಪರ್ಕ ಪ್ರಮುಖ್ ಆಗಿ ಸತೀಶ್ ಕುಮಾರ್ ಕಾಪು, ಸತ್ಸಂಗ ಪ್ರಮುಖ್ ಆಗಿ ಸದಾನಂದ ಪರಕುಮೇರು, ಗೌರವ ಸಲಹೆಗಾರರಾಗಿ ದಾಸಪ್ಪ ಸಾಮಾನಿ ಪರಂಬಳ, ಪ್ರಸಾದ್ ರೈ ಕಯ್ಯಾರು, ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ, ವಸಂತ ಎ.ಎಸ್. ಕಯ್ಯಾರು, ಹರೀಶ್ ಕುಮಾರ್ ಕಯ್ಯಾರು, ಸುಖಾನಂದ ಪೆÇನ್ನೆತ್ತೋಡು, ಗಣೇಶ್ ಪೆÇನ್ನೆತ್ತೋಡು ಆಯ್ಕೆಯಾದರು.
ಬಜರಂಗ ದಳ ಪರಂಬಳ ಕಯ್ಯಾರು ಉಪಖಂಡ ಸಮಿತಿಯ ಸಂಯೋಜಕರಾಗಿ ದಿವಾಕರ ಪೆÇನ್ನೆತ್ತೋಡು, ಸಹ ಸಂಯೋಜಕರಾಗಿ ಧೀರಜ್ ಮಂಡೆಕಾಪು, ಸುರಕ್ಷಾ ಪ್ರಮುಖ್ ಆಗಿ ಮಂಜುನಾಥ ಕಯ್ಯಾರು, ಗೋರಕ್ಷಾ ಪ್ರಮುಖ್ ಆಗಿ ಪುಷ್ಪರಾಜ್ ಕೊಕ್ಕೆಜಾಲು, ಸಾಪ್ತಾಹಿಕ ಮಿಲನ್ ಆಗಿ ಮಹೇಶ್ ಬಿ.ಸಿ.ರೋಡ್, ಅಖಾಡ ಪ್ರಮುಖ್ ಆಗಿ ಕಿರಣ್ ಕಯ್ಯಾರು, ವಿದ್ಯಾರ್ಥಿ ಪ್ರಮುಖ್ ಆಗಿ ಶರತ್ ಕುಮಾರ್, ಸತ್ಸಂಗ ಪ್ರಮುಖ್ ಆಗಿ ಚಂದ್ರಶೇಖರ ಮತ್ತು ಮಾತೃಶಕ್ತಿ ಪರಂಬಳ ಕಯ್ಯಾರು ಉಪಖಂಡ ಸಮಿತಿಯ ಸಂಯೋಜಕಿಯಾಗಿ ರೇಣುಕಾ ಸತೀಶ್ ಕಯ್ಯಾರು, ಸಹ ಸಂಯೋಜಕಿಯರಾಗಿ ಯಶೋಧಾ ಶೆಟ್ಟಿಗಾರ್, ಲೀಲಾ ಯಲ್ಲಪ್ಪ , ಸರೋಜಿನಿ ಸೋಮಯ್ಯ , ರೇಖಾ ಪೆÇನ್ನೆತ್ತೋಡು ಹಾಗೂ ದುರ್ಗಾವಾಹಿನಿ ಪರಂಬಳ ಕಯ್ಯಾರು ಉಪಖಂಡ ಸಮಿತಿಯ ಸಂಯೋಜಕಿಯಾಗಿ ಸರಸ್ವತಿ ಕನ್ನಡಿಜಾಲು, ಸಹ ಸಂಯೋಜಕಿಯರಾಗಿ ರೇಣುಕಾ ವೈ. ಕಯ್ಯಾರು, ಸುಜಾತಾ ಗುರುಪ್ರಸಾದ್, ಪವಿತ್ರಾ ಎಸ್. ಪೆÇನ್ನೆತ್ತೋಡು, ಧನ್ಯಶ್ರೀ ಕಯ್ಯಾರು ಅವರನ್ನು ಆರಿಸಲಾಗಿದೆ.


