HEALTH TIPS

ಬಾಬಾ ರಾಮ್ ದೇವ್ ಪತಂಜಲಿ ಗಳಿಕೆ ಶೇ.14 ಪ್ರತಿಶತ ಹೆಚ್ಚಳ: 485 ಕೋಟಿ ರೂ. ಲಾಭ

                ನವದೆಹಲಿಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಆದಾಯ ಲೆಕ್ಕಪತ್ರವನ್ನು ಪ್ರಕಟಿಸಿದೆ. 2020-21ನೇ ಸಾಲಿನಲ್ಲಿ ಸಂಸ್ಥೆ 9,872 ಕೋಟಿ ಆದಾಯ ದಾಖಲಿಸಿದೆ. ಕಳೆದ ಬಾರಿಗಿಂತ ಈ ಬಾರಿ ಶೇ.14 ಪ್ರತಿಶತ ಪ್ರಗತಿಯನ್ನು ಸಂಸ್ಥೆ ದಾಖಲಿಸಿದೆ.

              ಇದನ್ನೂ ಓದಿ: ಪದಾರ್ಥ, ಪ್ರಚಾರ ಮತ್ತು ಪ್ರಸ್ತುತತೆ= ಪತಂಜಲಿ!

ಲಾಭದ ಜೊತೆ ಖರ್ಚಿನ ಪ್ರಮಾಣವೂ ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಸಂಸ್ಥೆಯ ಖರ್ಚು ವೆಚ್ಚ ಶೇ.8.33ರಷ್ಟು ಏರಿಕೆ ಕಂಡಿದೆ.

             2016ರಲ್ಲಿ ಸಂಸ್ಥೆ 10,500 ಕೋಟಿ ಆದಾಯ ಗಳಿಸಿತ್ತು ಎನ್ನುವುದು ಗಮನಾರ್ಹ. 2018-19ರಲ್ಲಿ ಆದಾಯ 8,330 ಕೋಟಿಗೆ ಕುಸಿದಿತ್ತು. ಸದ್ಯ ಸಂಸ್ಥೆ ಮಾರುಕಟ್ಟೆಯಲ್ಲಿ ತೀವ್ರ ಪ್ರತಿಸ್ಪರ್ಧೆ ಎದುರಿಸುತ್ತಿದ್ದು ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries