HEALTH TIPS

ತಟಸ್ಥಗೊಂಡ ಕ್ಲಬ್ ಹೌಸ್: ಎಲ್ಲೆಡೆ ಆತಂಕ: ಹೊತ್ತಿ ಉರಿದ ಹೋರಾಟ-ಚೀರಾಟಗಳು

                 ಇತ್ತೀಚಿನ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮವಾದ ಕ್ಲಬ್ ಹೌಸ್ ಇಂದು(ಮಂಗಳವಾರ) ಸಂಜೆ ಸುಮಾರು ಒಂದೂವರೆ ಗಂಟೆಗಳಷ್ಟು ಹೊತ್ತು ತಟಸ್ಥಗೊಂಡು ಹೊಸ ಸವಾಲುಗಳಿಗೆ ಕಾರಣವಾಯಿತು.

                   ಸಂಜೆ 5.30ರ ಸುಮಾರಿಗೆ ಹಠಾತ್ ನಿಶ್ಚಲಗೊಂಡ ಕ್ಲಬ್ ಹೌಸ್ ಆಪ್ ಸಂಜೆ 7.15ರ ವರೆಗೂ ತಟಸ್ಥವಾಗಿತ್ತು. ಬಳಿಕ ಸಹಜವೆಂಬಂತೆ ಕಾರ್ಯನಿರ್ವಹಿಸತೊಡಗಿದೆ.

                   ಈ ಮಧ್ಯೆ ಭಾರೀ ಕ್ರಾಂತಿ ಸೃಷ್ಟಿಸುತ್ತಿರುವ ಕ್ಲಬ್ ಹೌಸ್ ಒಮ್ಮಿಂದೊಮ್ಮೆಗೆ ತಟಸ್ಥಗೊಂಡಿರುವುದರಿಂದ ವಿಶ್ವದಾತ್ಯಂತದ ಅದರ ಬಳಕೆದಾರರು ಅಸ್ವಸ್ಥಗೊಂಡರು. ಹಲವೆಡೆ ಆಫ್ ನ್ನು ರಿಪ್ರೆಶ್ ಮಾಡುವುದು, ಅನ್ ಇಸ್ಟ|ಆಲ್ ಮಾಡಿ ರೀ ಡೌನ್ ಲೋಡ್ ಮಾಡುವುದು ಮತ್ತು ಡೇಟಾ ಪರಿಶೀಲಿಸಿರುವುದು ಕಂಡುಬಂದಿದೆ. 

                 ಕ್ಲಬ್ ಹೌಸ್ ತಟಸ್ಥಗೊಳ್ಳಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಶೀಘ್ರ ಸ್ಪಷ್ಟ|ಈಕರಣದ ನಿರೀಕ್ಷೆ ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries