HEALTH TIPS

6.6 ಕೋಟಿ ವರ್ಷ ಹಳೆಯ ಡೈನೋಸಾರ್ ಭ್ರೂಣ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆ

          ವಾಷಿಂಗ್ಟನ್: ಅಮೆರಿಕ ಸಂಶೋಧಕರು ತಾವು ಸಂರಕ್ಷಿತ ಸ್ಥಿತಿಯಲ್ಲಿರುವ ಡೈನೋಸಾರ್(Oviraptorosaurs) ಭ್ರೂಣವನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ. 

             6.6 ಕೋಟಿ ವರ್ಷಗಳ ಹಿಂದೆ ಹಕ್ಕಿ ಪ್ರಭೇದಕ್ಕೆ ಸೇರಿದ ಡೈನೋಸಾರ್ ಮೊಟ್ಟೆ ಇದಾಗಿದೆ. ದಕ್ಷಿಣ ಚೀನಾದ ಗಾಂಜೊ ಪ್ರಾಂತ್ಯದಲ್ಲಿ ಈ ಪಳೆಯುಳಿಕೆ ಸಂಶೋಧಕರಿಗೆ ಲಭ್ಯವಾಗಿದೆ. 

          ಇದುವರೆಗೂ ಸಿಕ್ಕ ಪಳೆಯುಳಿಕೆಗಳು ಕಾಲನ ಹೊಡೆತಕ್ಕೆ ಸಿಕ್ಕೋ, ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿಯೋ ಘಾಸಿಗೊಂಡಿತ್ತು.  ಇಷ್ಟೊಂದು ಸುಸ್ಥಿತಿಯಲ್ಲಿರುವ ಡೈನೊಸಾರ್ ಭ್ರೂಣ ಪತ್ತೆಯಾಗಿರುವುದು ಜಗತ್ತಿನಲ್ಲಿ ಇದೇ ಮೊದಲನೆಯದು ಎನ್ನಲಾಗಿದೆ. ಭ್ರೂಣದ ಅಳತೆ ಅಡಿಯಿಂದ ಮುಡಿಯವರೆಗೆ 27 ಸೆ.ಮೀ ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries