ನವದೆಹಲಿ: ಅರೆಸೇನಾ ಪಡೆಗಳ ಸಿಬ್ಬಂದಿ ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ (ಸಿಎಪಿಎಫ್) ಪ್ರತ್ಯೇಕ ಸೇವಾ ಮತ್ತು ಪಿಂಚಣಿ ನಿಯಮಗಳನ್ನು ರೂಪಿಸುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
0
samarasasudhi
ಡಿಸೆಂಬರ್ 15, 2021