HEALTH TIPS

'ಒಮಿಕ್ರಾನ್'ಗಿಂತ ಮೋದಿ ಬಳಸುವ ‘ಓ ಮಿತ್ರೋಂ’ ಪದ ತುಂಬಾ ಅಪಾಯಕಾರಿ: ಶಶಿ ತರೂರ್ ವ್ಯಂಗ್ಯ

            ನವದೆಹಲಿ: ದೇಶದಲ್ಲಿ ಹರಡುತ್ತಿರುವ ಒಮಿಕ್ರಾನ್ ವೈರಾಣುವಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೆಲ್ಲಾ ಭಾಷಣಗಳಲ್ಲಿ ಹೇಳುವ 'ಓ ಮಿತ್ರೋಂ' (ಓ ಮಿತ್ರರೇ) ಎಂಬ ಪದ ತುಂಬಾ ಅಪಾಯಕಾರಿಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವ್ಯಂಗ್ಯವಾಡಿದ್ದಾರೆ.


            ಶಶಿ ತರೂರ್ ಅವರು ಪ್ರಧಾನಿಯವರ ಓ ಮಿತ್ರೋಂ ಪದವನ್ನು ಒಮಿಕ್ರಾನ್ ಕೊರೊನಾ ವೈರಾಣುವಿಗೆ ಹೋಲಿಸಿದ್ದಾರೆ. ಕೊರೊನಾ ವೈರಾಣುಗಳ ಪೈಕಿ ಸುರ್ಬಲ ವೈರಾಣು, ಶಕ್ತಿಶಾಲಿ ವೈರಾಣು ತಳಿ ಎಂಬುದಿರುತ್ತದೆ. ಆದರೆ ಓ ಮಿತ್ರೋಂ ಪೈಕಿ ದುರ್ಬಲ ಯಾವುದೂ ಇಲ್ಲ. ಕೋಮು ಸೌಹಾರ್ದತೆಗೆ ಧಕ್ಕೆ, ಧರ್ಮಾಂಧತೆಗೆ 'ಓ ಮಿತ್ರೋಂ' ಕಾರಣವಾಗಿದೆ. ಅದರಿಂದಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ ಎಂದು ಶಶಿ ತರೂರ್ ಟ್ವೀಟ್ ನಲ್ಲಿ ಹೇಳಿದ್ದಾರೆ.

    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries