ರಾಷ್ಟ್ರೀಯ ಕ್ರೀಡಾ ಪಂದ್ಯದಲ್ಲಿ ಭಾಗವಹಿಸಲು ತೆರಳುತ್ತಿರುವ ಶಿಕ್ಷಕಿಗೆ ಅಭಿನಂದನೆ
0
ಮಾರ್ಚ್ 17, 2022
ಸಮರಸ ಚಿತ್ರಸುದ್ದಿ: ಮಂಜೇಶ್ವರ: ಕೇಂದ್ರ ನಾಗರಿಕ ಸೇವಾ ಸಾಂಸ್ಕøತಿಕ ಮತ್ತು ಕ್ರೀಡಾ ಮಂಡಳಿಯ ನೇತೃತ್ವದಲ್ಲಿ ಮಾ.28 ರಿಂದ 30ರ ವರೆಗೆ ಹರ್ಯಾಣದಲ್ಲಿ ನಡೆಯಲಿರುವ 2021-22ನೇ ಸಾಲಿನ ರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು, ಕೇರಳ ತಮಡವನ್ನು ಪ್ರತಿನಿಧಿಸುತ್ತಿರುವ ಬಂಗ್ರಮಂಜೇಶ್ವರ ಸರ್ಕಾರಿ ಫ್ರೌಢಶಾಲೆಯ ದೈಹಿಕ ಶಿಕ್ಷಕಿ ಹಾಗೂ ತ್ರಿಕರಿಪುರ ನಿವಾಸಿ ರಂಜಿನಿ ಅವರಿಗೆ ಫೌಢಶಾಲೆಯ ಮುಖ್ಯ ಶಿಕ್ಷಕಿ ಸುನಿತಾ, ಹಿರಿಯ ಶಿಕ್ಷಕಿ ಗಾಯತ್ರಿ ಹಾಗೂ ಅಧ್ಯಾಪಕ ವೃಂದ ಆಭಿನಂದಿಸಿ ಶುಭಹಾರ್ಯೆಸಿದ್ದಾರೆ.
Tags




