HEALTH TIPS

ಮೀಡಿಯಾ ಒನ್‌ ಪ್ರಸಾರದ ಮೇಲಿನ ನಿಷೇಧವನ್ನು ತಡೆಹಿಡಿದ ಸುಪ್ರೀಂಕೋರ್ಟ್

           ನವದೆಹಲಿ: ಕೇರಳ ಮೂಲದ ಮೀಡಿಯಾ ಒನ್ ನ್ಯೂಸ್ ಚಾನೆಲ್ ನಿಷೇಧದ ವಿರುದ್ಧ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ ನಂತರ ಇದೀಗ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರದ ಪ್ರಸಾರ ನಿಷೇಧವನ್ನು ತಡೆಹಿಡಿದಿದೆ.

             ಈ ಹಿಂದೆ, ಪ್ರಸಾರ ನಿಷೇಧದ ವಿರುದ್ಧ ಚಾನೆಲ್‌ನ ಮೇಲ್ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಸಮ್ಮತಿಸಿತ್ತು.

             ವಿಚಾರವನ್ನು ಆಲಿಸಿದ ಸುಪ್ರೀಂಕೋರ್ಟ್‌ ಚಾನೆಲ್‌ ನ ಪ್ರಸಾರ ನಿಷೇಧಕ್ಕೆ ತಡೆ ನೀಡಿತು.

ನಿಖರವಾದ ಆಧಾರಗಳನ್ನು ಬಹಿರಂಗಪಡಿಸದೆ ರಾಷ್ಟ್ರೀಯ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಚಾನೆಲ್‌ನ ಪ್ರಸಾರ ಪರವಾನಗಿಯನ್ನು ನವೀಕರಿಸಲು MIB ನಿರಾಕರಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries