HEALTH TIPS

ಪೆಪ್ಸಿ ವಿರುದ್ಧ ರೆಡ್ ಬುಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

           ನವದೆಹಲಿ: ಪೆಪ್ಸಿ ಕಂಪನಿ ವಿರುದ್ಧ , ಎನರ್ಜಿ ಪಾನೀಯ ತಯಾರಕ ರೆಡ್ ಬುಲ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. 

             ಪೆಪ್ಸಿ ಸಂಸ್ಥೆ ಹೊರತಂದಿದ್ದ 'ಸ್ಟಿಂಗ್' ಎಂಬ ಎನರ್ಜಿ ಡ್ರಿಂಕ್ ಜಾಹೀರಾತಿನಲ್ಲಿ ''Stimulates Mind. Energizes Body' ಎನ್ನುವ ಟ್ಯಾಗ್ ಲೈನ್ ಬಳಸಿತ್ತು. ಇದರ ವಿರುದ್ಧ ರೆಡ್ ಬುಲ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿತ್ತು. ರೆಡ್ ಬುಲ್ ಸಂಸ್ಥೆಗೆ ಪೈಪೋಟಿ ನೀಡಲು ಪೆಪ್ಸಿ ಸಂಸ್ಥೆ ಸ್ಟಿಂಗ್ ಪೇಯ ಹೊರತಂದಿತ್ತು. 

                ಪೆಪ್ಸಿ ಸಂಸ್ಥೆಯ ಸ್ಟಿಂಗ್ ಪೇಯ ಜಾಹೀರಾತಿನ ಟ್ಯಾಗ್ ಲೈನ್ ತನ್ನ ಸಂಸ್ಥೆಯ ಉತ್ಪನ್ನದ ಟ್ಯಾಗ್ ಲೈನ್ ಜೊತೆ ಮ್ಯಾಚ್ ಆಗುತ್ತಿರುವುದಾಗಿ ರೆಡ್ ಬುಲ್ ಅರ್ಜಿಯಲ್ಲಿ ತಿಳಿಸಿತ್ತು. 

             ಆದರೆ ವಿಚಾರಣೆ ವೇಳೆ ರೆಡ್ ಬುಲ್ ಸಂಸ್ಥೆ ತನ್ನ ದೂರನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries