ಮುಂಬೈ: ದೇಶೀ ನಿರ್ಮಿತ ಎರಡು ಹೊಸ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಮಂಗಳವಾರ ಸೇರ್ಪಡೆಗೊಂಡಿವೆ.
0
samarasasudhi
ಮೇ 17, 2022
ಮುಂಬೈ: ದೇಶೀ ನಿರ್ಮಿತ ಎರಡು ಹೊಸ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಮಂಗಳವಾರ ಸೇರ್ಪಡೆಗೊಂಡಿವೆ.
'ದೇಶಿ ನಿರ್ಮಿತ ಯುದ್ಧನೌಕೆಗಳು ಭಾರತದ ವ್ಯೂಹಾತ್ಮಕ ಶಕ್ತಿ ಮತ್ತು ಸ್ವಾವಲಂಬನೆಯನ್ನು ಜಗತ್ತಿಗೆ ಪ್ರದರ್ಶಿಸುತ್ತಿವೆ' ಎಂದು ಕೇಂದ್ರ ಸರ್ಕಾರ ಹೇಳಿದೆ.