HEALTH TIPS

'ರಾಷ್ಟ್ರೀಯ ನಾಯಕ' ಎಂಬುದಕ್ಕೆ ಮೋದಿ ಮಾದರಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ

           ನವದೆಹಲಿ: 'ರಾಷ್ಟ್ರೀಯ ನಾಯಕ ಹೇಗಿರಬೇಕು ಹಾಗೂ ಹೇಗೆ ರೂಪುಗೊಳ್ಳಬೇಕು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಈಗ ಮಾದರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

            'ಈ ಹಿಂದೆ, ಯಾವುದೇ ಅರ್ಹತೆ ಇಲ್ಲದ ಹಾಗೂ ಒಂದು ಅಥವಾ ಎರಡು ಲೋಕಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ವ್ಯಕ್ತಿಗೆ 'ರಾಷ್ಟ್ರೀಯ ನಾಯಕ' ಪಟ್ಟ ಕಟ್ಟಲಾಗುತ್ತಿತ್ತು' ಎಂದೂ ಶಾ ಅಭಿಪ್ರಾಯಪಟ್ಟಿದ್ದಾರೆ.

                 ರೂಪ ಪಬ್ಲಿಕೇಷನ್ಸ್‌ ಹೊರತಂದಿರುವ 'ಮೋದಿ@20 ಡ್ರೀಮ್ಸ್‌ ಮೀಟ್‌ ಡೆಲಿವರಿ' ಎಂಬ ಪುಸ್ತಕದಲ್ಲಿ ಅಮಿತ್‌ ಶಾ ಅವರು ಬರೆದಿರುವ ಲೇಖನದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು ಮೇ 11ರಂದು ಬಿಡುಗಡೆಯಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries