HEALTH TIPS

ಭಾರತೀಯ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ಪೂರೈಸಿದ ಯುಎಇ ವಾಯುಪಡೆ

 ನವದೆಹಲಿ: ತಡೆರಹಿತ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ವಾಯುಪಡೆಯ ವಿಮಾನದಿಂದ ಇಂಧನ ಪೂರೈಕೆ ಮಾಡಲಾಗಿದೆ.

ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕಾಗಿ ಈಜಿಪ್ಟ್ ದೇಶಕ್ಕೆ ಸುಮಾರು 6 ಗಂಟೆಗಳ ತಡೆರಹಿತ ಹಾರಾಟ ನಡೆಸಲಾಗಿತ್ತು.

ಸುಖೋಯ್ ಸು-30 ಎಂಕೆಐ ಫೈಟರ್‌ಜೆಟ್‌ಗಳಿಗೆ ಯುಎಇ ವಾಯು ಪಡೆಯ ಎಂಆರ್​ಟಿಟಿ ವಿಮಾನ ಇಂಧನ ಸರಬರಾಜು ಮಾಡಿತು.


ಈ ವಿಮಾನ ಇಂಧನ ತುಂಬುವಿಕೆ ಕಾರ್ಯವನ್ನು ಭಾರತೀಯ ವಾಯುಪಡೆಯು ಮುಕ್ತವಾಗಿ ಪ್ರಶಂಸಿಸಿದೆ. ಈ ಮಾಹಿತಿಯನ್ನು ಇಂಡಿಯನ್ ಏರ್​ ಫೋರ್ಸ್​ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries