ಸಮರಸ ಚಿತ್ರಸುದ್ದಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಯೋಜನೆಗಳು ಮತ್ತು ಸೇವೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾಸರಗೋಡು ಬ್ಲಾಕ್ ಪಂಚಾಯಿತಿ ವತಿಯಿಂದ ಚೆರ್ಕಳದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಆರೋಗ್ಯ ಇಲಾಖೆ ಮಧೂರು ಪಂಚಾಯಿತಿ ಹಿರಿಯ ಆರೋಗ್ಯಧಿಕಾರಿ ರಾಬಿನ್ ಅವರ ಮಹಾಬಲಿ ವೇಷ ಜನಾಕರ್ಷಣೆಗೆ ಕಾರಣವಾಯಿತು.