HEALTH TIPS

ಬ್ರಹ್ಮಪುತ್ರ ನದಿಯಲ್ಲಿ ಮಗುಚಿದ ಬೋಟ್; ವಿದ್ಯಾರ್ಥಿಗಳು ಸೇರಿ ಹಲವರು ನಾಪತ್ತೆ

 

            ಧುಬ್ರಿ: ಅಸ್ಸಾಂನ ಧುಬ್ರಿ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಬೋಟ್‌ವೊಂದು ಮಗುಚಿ ಬಿದ್ದ ಪರಿಣಾಮ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

          ಸ್ಥಳೀಯರ ಪ್ರಕಾರ, ಬೋಟ್‌ನಲ್ಲಿ ಸುಮಾರು 100 ಮಂದಿ ಪ್ರಮಾಣಿಸುತ್ತಿದ್ದರು.

10 ಮೋಟರ್‌ಸೈಕಲ್ ಅನ್ನು ಸಹ ಸಾಗಿಸಲಾಗುತ್ತಿತ್ತು.


                   ಭಶಾನಿಯತ್ತ ಸಾಗುತ್ತಿದ್ದ ಬೋಟ್, ಧುಬ್ರಿ ಪಟ್ಟಣದಿಂದ ಸುಮಾರು 3 ಕಿ.ಮೀ. ದೂರದಲ್ಲಿ ಅದಬಾರಿ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದಿದೆ.

          ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 15 ಮಂದಿಯನ್ನು ರಕ್ಷಿಸಲಾಗಿದೆ.

ಸರ್ಕಾರಿ ಸಿಬ್ಬಂದಿಗಳು ಸಹ ಈ ಬೋಟ್‌ನಲ್ಲಿ ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ.

Assam | A country-made boat capsized in the Brahmaputra river in Dhubri district. Search and rescue teams have started the operations. More details awaited: Gyanendra Dev Tripathi, Chief Executive Officer, Assam State Disaster Management Authority
#UPDATE | Assam: 6-7 persons are still missing; search & rescue operations are underway. Circle Officer of Dhubri is also still missing in the incident. As per the initial report, around 29-30 people were onboard when the boat capsized: Dhubri Deputy Commissioner Anbamuthan MP

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries