ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ, ಸಾಗಾಟ, ಮಾರಾಟ ತಡೆಗೆ ಅಬಕಾರಿ ಇಲಾಖೆಯಿಂದ ವಿಶೇಷ ಜಾರಿ ಅಭಿಯಾನ ಆರಂಭಿಸಿದ್ದು, ಮಾದಕ ವಸ್ತು ಸಂಬಂಧಿತ ಅಪರಾಧಗಳ ಬಗ್ಗೆ ಅಬಕಾರಿ ಇಲಾಖೆಗೆ ಸಾರ್ವಜನಿಕರಿಗೂ ಮಾಹಿತಿ ನೀಡಬಹುದಗಿದೆ.
ಮಾಹಿತಿ ನೀಡುವವರು ಕಂಟ್ರೋಲ್ ರೂಮ್ (ಟೋಲ್ ಫ್ರೀ ನಂ)155358, ಕಂಟ್ರೋಲ್ ರೂಮ್- 04994 256728, ಅಬಕಾರಿ ಸರ್ಕಲ್ ಕಛೇರಿ ಕಾಸರಗೋಡು 04994 255332, ಅಬಕಾರಿ ಎನ್ಫೋರ್ಸ್‍ಮೇಂಟ್ ಮತ್ತು ಮಾದಕ ದ್ರವ್ಯ ನಿಗ್ರಹ ವಿಶೇಷ ದಳ ಕಾಸರಗೋಡು 04994 257060, ಎಕ್ಸೈಸ್ ಸರ್ಕಲ್ ಆಫೀಸ್ ಹೊಸದುರ್ಗ 04672 204125, ವೆಳ್ಳರಿಕುಂಡ್ 04672245100, ರೇಂಜ್ ಆಫೀಸ್ ನೀಲೇಶ್ವರ 04672283174, ಹೊಸದುರ್ಗ 04672204533, ಕಾಸರಗೋಡು 04994257541, ಕುಂಬಳೆ 04998213837, ಬಂದಡ್ಕ 04994205364, ಬದಿಯಡ್ಕ 04998293500 ಎಂಬ ಸಂಖ್ಯೆಗಳಿಗೆ ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡುವ ಸಾರ್ವಜನಿಕರ ಹೆಸರು ವಿಳಾಸವನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅಬಕಾರಿ ಪ್ರತ್ಯೇಕ ಎನ್ಫೋರ್ಸ್ ಮೆಂಟ್ ಅಭಿಯಾನಕ್ಕೆ ಚಾಲನೆ: ಮಾಹಿತಿ ನೀಡಲು ಮನವಿ
0
ಸೆಪ್ಟೆಂಬರ್ 18, 2022
Tags


