ಸಮರಸ ಚಿತ್ರಸುದ್ದಿ: ಉಪ್ಪಳ: ಕೆ.ಪಿ.ಎಸ್.ಟಿ. ಎ. ವತಿಯಿಂದ ಇತ್ತೀಚೆಗೆ ನಡೆಸಲಾದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಅಂತರ್ ಶಾಲಾ ಸ್ವದೇಶ ಮೆಗಾ ಕ್ವಿಸ್ ರಸ ಪ್ರಶ್ನೆ ಸ್ಪರ್ದೆಯಲ್ಲಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಫಾತಿಮತ್ ಬತೂಲ್ ಪ್ರಥಮ ಬಹುಮಾನ ಪಡೆದಿರುತ್ತಾಳೆ.
ಅಂತರ್ ಶಾಲಾ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಮುಳಿಂಜ ಶಾಲೆ ಪ್ರಥಮ
0
ಅಕ್ಟೋಬರ್ 08, 2022

.jpg)
