HEALTH TIPS

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ಘಟಕ ವಿಸರ್ಜನೆ

 

               ನವದೆಹಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಮಹಿಳಾ ಘಟಕವನ್ನು ವಿಸರ್ಜಿಸಿದ್ದು, ಘಟಕದ ಮಹಿಳಾ ಸದಸ್ಯೆಯೊಬ್ಬರು 'ಇದು ಅನ್ಯಾಯ ಮತ್ತು ಕಾನೂನುಬಾಹಿರ' ಎಂದು ಸಾರ್ವಜನಿಕವಾಗಿ ದೂರಿದ್ದಾರೆ.

                   ಹಿಜಾಬ್‌ ಕುರಿತು ಮಹಿಳಾ ಘಟಕದ ಸದಸ್ಯೆಯರೊಂದಿಗಿನ ಭಿನ್ನಾಭಿಪ್ರಾಯವೇ ಈ ಕ್ರಮಕ್ಕೆ ಕಾರಣವೆಂದೂ ಸದಸ್ಯರು ಆರೋಪಿಸಿದ್ದಾರೆ.

                  'ಮಹಿಳಾ ಘಟಕವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅದು ಮತ್ತೆ ಕಾರ್ಯನಿರ್ವಹಿಸಲಿದೆ'ಎಂದು ಮಂಡಳಿಯ ಕಾರ್ಯಕಾರಿ ಸದಸ್ಯ ಖಾಸಿಂ ರಸೂಲ್ ಇಲ್ಯಾಸ್ ವಿವರಣೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries