HEALTH TIPS

ಕೆಎಸ್‍ಪಿಎಸ್ ಬದಿಯಡ್ಕ ಘಟಕ ಮಹಾಸಭೆ


           ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಬದಿಯಡ್ಕ ಪಂಚಾಯಿತಿ ಘಟಕದ ಮಹಾಸಭೆ ಬದಿಯಡ್ಕ ನವಜೀವನ ವಿದ್ಯಾಲಯದಲ್ಲಿ ಶುಕ್ರವಾರ ಜರಗಿತು. ಘಟಕದ ಅಧ್ಯಕ್ಷ ನಾರಾಯಣ ಭಟ್ ಮೈರ್ಕಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾಂಜಿ ಕೇಶವ ಪ್ರಸಾದ ಕುಳಮರ್ವ ಮಾತನಾಡಿ ಡಿಸೆಂಬರ್ 20ರಂದು ನಡೆಯಲಿರುವ ಜಿಲ್ಲಾ ಸಮ್ಮೇಳನದ ಮಾಹಿತಿಯನ್ನು ನೀಡಿ, ಎಲ್ಲಾ ಸದಸ್ಯರೂ ಪಾಲ್ಗೊಳ್ಳುವಂತೆ ಕರೆನೀಡಿದರು. ಕಾರ್ಯದರ್ಶಿ ಉದನೇಶ ವೀರ ಕಿಳಿಂಗಾರು ಸ್ವಾಗತಿಸಿ, ಈಶ್ವರ ನಾಯ್ಕ ಪೆರಡಾಲ ವಂದಿಸಿದರು. ವಿಶಾಲಾಕ್ಷಿ ಕುಳಮರ್ವ ಹಾಗೂ ಜಯಶ್ರೀ ತೊಂಡಮೂಲೆ ಪ್ರಾರ್ಥನೆ ಹಾಡಿದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries