ಬದಿಯಡ್ಕ: ‘ಒನ್ ಮಿಲಿಯನ್ ಗೋಲ್’ ಕಾರ್ಯಕ್ರಮದ ಅಂಗವಾಗಿ ಬೆಳಿಂಜ ಎ.ಎಲ್.ಪಿ ಶಾಲೆಯಲ್ಲಿ ಕುಂಬ್ಡಾಜೆ ಗ್ರಾ.ಪಂ.ಅಧ್ಯಕ್ಷ ಹಮೀದ್ ಪೊಸವಳಿಕೆ ಪುಟ್ಬಾಲ್ ತರಬೇತಿ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಝುಹ್ರಾ ಅಬ್ದುಲ್ಲಾ, ನಿವೃತ್ತ ಸಬ್ ಇನ್ಸ್ ಪೆಕ್ಟರ್ ಸದಾಶಿವ ರೈ, ಮುಖ್ಯೋಪಾಧ್ಯಾಯ ಕೆ.ರವೀಂದ್ರ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕುಂಬ್ಡಾಜೆಯಲ್ಲಿ ‘ಒನ್ ಮಿಲಿಯನ್ ಗೋಲ್’ ತರಬೇತಿ ಕಾರ್ಯಕ್ರಮ
0
ನವೆಂಬರ್ 15, 2022

.jpg)
