ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂಬಳೆ ಉಪಜಿಲ್ಲಾಮಟ್ಟದ ಗಣಿತ ಶ್ರೀನಿವಾಸ ರಾಮಾನುಜನ್ ಪೇಪರ್ ಪ್ರಸೆಂಟೇಶನ್ ಸ್ಪರ್ಧೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಧೃತಿ ಕೊರೆಕ್ಕಾನ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಕೊರೆಕ್ಕಾನ ನಿವಾಸಿ ಕೃಷ್ಣಾನಂದ ಮತ್ತು ಸವಿತಾ ದಂಪತಿಗಳ ಪುತ್ರಿ. ಈಕೆಯ ಸಾಧನೆಗೆ ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ವೃಂದ ಅಭಿನಂದನೆಯನ್ನು ಸಲ್ಲಿಸಿದೆ.
ಉಪಜಿಲ್ಲಾ ಮಟ್ಟದಲ್ಲಿ ಧೃತಿ ಕೊರೆಕ್ಕಾನ ಪ್ರಥಮ
0
ನವೆಂಬರ್ 15, 2022

-Drithi.jpg)
