HEALTH TIPS

ಇಚ್ಲಂಪಾಡಿ -ಅನಂತಪುರ- ನಾಯ್ಕಾಪು ರಸ್ತೆ ತಾತ್ಕಾಲಿಕ ಮುಚ್ಚುಗಡೆ


                  ಕುಂಬಳೆ: ಪಿ.ಎಂ.ಜಿ.ಎಸ್.ವೈ. ಯೋಜನೆಯ ಅಧೀನದಲ್ಲಿ ಇಚ್ಲಂಪಾಡಿ-ಅನಂತಪುರ-ನಾಯ್ಕಾಪು ರಸ್ತೆಯ ಕಾಮಗಾರಿ ನಡೆಯುತ್ತಿರುವುದರಿಂದ ನಾಯ್ಕಾಪಿನಿಂದ ಸಿದ್ಧಿಬೈಲ್ ವರೆಗಿನ ರಸ್ತೆಯನ್ನು ನವೆಂಬರ್ 29 ರಿಂದ ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries