ಕಾಸರಗೋಡು: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಎಸ್.ಐ, ಸಿಐ ಆಗಿ ಸೇವೆ ಸಲ್ಲಿಸಿ ವಿಜಿಲೆನ್ಸ್ ಇನ್ಸ್‍ಪೆಕ್ಟರ್ ಆಗಿರುವ ಸಿಬಿ ಥಾಮಸ್ ಅವರಿಗೆ ಬಡ್ತಿ ನೀಡಿ ವಯನಾಡ್ ವಿಜಿಲೆನ್ಸ್ ಆಂಡ್ ಆ್ಯಂಟಿ ಕರಪ್ಶನ್‍ಬ್ಯೂರೋ ಡಿವೈಎಸ್ಪಿಯಾಗಿ ನೇಮಿಸಲಾಗಿದೆ.
ಇವರಿಗೆ ಉತ್ತಮ ಸೇವೆಗಾಗಿ 2015ರಲ್ಲಿ ಮುಖ್ಯಮಂತ್ರಿ ಪದಕ, 2022ರಲ್ಲಿ ಡಿಜಿಪಿಯ ಬ್ಯಾಡ್ಜ್ ಆಫ್ ಅನರ್ ಪದಕವೂ ಲಭಿಸಿದೆ. ಉತ್ತಮ ಕಲಾವಿದರಾಗಿದ್ದು, ಹಲವು ಮಲಯಾಳ ಚಿತ್ರಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ. ಇವರು ಕಾಸರಗೋಡು ವೆಳ್ಳರಿಕುಂಡು ನಿವಾಸಿಯಾಗಿದ್ದಾರೆ.
ಸಿಬಿ ಥಾಮಸ್ ವಿಜಿಲೆನ್ಸ್ ಡಿವೈಎಸ್‍ಪಿ ಆಗಿ ಬಡ್ತಿ
0
ಜನವರಿ 24, 2023


