HEALTH TIPS

ದೇಶದಲ್ಲಿ ವಕೀಲಿಕೆ ನಡೆಸಲು ವಿದೇಶಿ ವಕೀಲರಿಗೆ ಅನುಮತಿ

 

            ನವದೆಹಲಿ: ದೇಶದಲ್ಲಿ ವಿದೇಶಿ ಕಾನೂನು ಸಂಸ್ಥೆಗಳಿಗೆ, ವಕೀಲರಿಗೆ ವಿದೇಶಿ ಕಾನೂನು, ಅಂತರರಾಷ್ಟ್ರೀಯ ಮಧ್ಯಸ್ಥಿಕೆಯಂತಹ ಸೀಮಿತ ವಲಯದಲ್ಲಿ ವಕೀಲಿಕೆ ನಡೆಸಲು ಭಾರತೀಯ ವಕೀಲರ ಪರಿಷತ್‌ (ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ) ಬುಧವಾರ ಅನುಮತಿ ನೀಡಿದೆ.

           ಈ ತೀರ್ಮಾನದಿಂದಾಗಿ ಭಾರತ ಹಾಗೂ ವಿದೇಶಗಳಲ್ಲಿನ ವಕೀಲರಿಗೆ ಪರಸ್ಪರ ಪ್ರಯೋಜನ ಆಗಲಿದೆ ಎಂದು ಬಿಸಿಐ ಹೇಳಿದೆ.

                  ಈ ಉದ್ದೇಶಕ್ಕಾಗಿ ಬಿಸಿಐ, 'ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ರೂಲ್ಸ್‌ ಫಾರ್‌ ರೆಜಿಸ್ಟ್ರೇಷನ್‌ ಆಯಂಡ್‌ ರೆಗ್ಯೂಲೇಷನ್‌ ಆಫ್‌ ಫಾರಿನ್‌ ಲಾಯರ್ಸ್‌ ಆಯಂಡ್‌ ಫಾರಿನ್‌ ಲಾ ಫರ್ಮ್ಸ್‌ ಇನ್‌ ಇಂಡಿಯಾ-2022' ಎಂಬ ಅಧಿಸೂಚನೆಯನ್ನು ಹೊರಡಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries