HEALTH TIPS

Google ಸರ್ವರ್ ಡೌನ್‌; ಯೂಟ್ಯೂಬ್, ಜಿ-ಮೇಲ್‌, ಡ್ರೈವ್‌ ಕಾರ್ಯ ಸ್ಥಗಿತ..!

 

               ನವದೆಹಲಿ(PTI): ಸರ್ಚ್ ಇಂಜಿನ್ ದೈತ್ಯ ಗೂಗಲ್ ಸರ್ವರ್ ಡೌನ್ ಆಗಿದೆ. ಗೂಗಲ್ ಒಡೆತನದ ಯೂಟ್ಯೂಬ್, ಜಿ-ಮೇಲ್ ಗೂಗಲ್ ಡ್ರೈವ್​ನ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಪರದಾಡಿದ್ದಾರೆ.

                 ಯೂಟೂಬ್‌, ಡ್ರೈವ್, ಜಿ-ಮೇಲ್‌, ಡೋ, ಮೀಟ್‌, ಹ್ಯಾಂಗ್‌ಔಟ್ಸ್‌, ಡಾಕ್ಸ್, ಶೀಟ್‌ಗಳಂತಹ ಗೂಗಲ್‌ ಕುಟುಂಬದ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸಹ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ.

                      ಟೆಕ್ ದೈತ್ಯ ಗೂಗಲ್‌ನ ಸೇವ ಸ್ಥಗಿತವಾದ ಹಿನ್ನೆಲೆ ಸೇವೆಯಲ್ಲಿನ ವ್ಯತ್ಯಯವು ಭಾರತದಲ್ಲಿ 1,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದೆ.

                  ಜಿ-ಮೇಲ್‌ ಸೈನ್ ಇನ್ ಪುಟದಲ್ ದೋಷವನ್ನು ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟ್ಟರ್‌ನಲ್ಲಿ ಬಳಕೆದಾರರು ತಮ್ಮ ಪೋಸ್ಟ್ ಮಾಡಿದ್ದಾರೆ. ಇದರ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. 502 ದೋಷಗಳು ಕಂಡು ಬಂದಿದ್ದು, ಸಾಮಾನ್ಯವಾಗಿ ಸರ್ವರ್ ಪ್ರತಿಕ್ರಿಯಿಸುತ್ತಿಲ್ಲ ಎಂದು ಪೋಸ್ಟ್‌ಗಳು ತಿಳಿಸಿವೆ. ಬಳಕೆದಾರರು ಈ ಸರ್ವರ್‌ ನಿಧಾನಗೊಂಡಿರುವ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ ಟ್ವೀಟ್ಟರ್‌ನಲ್ಲಿ ಮೀಮ್‌ ಕ್ರಿಯೇಟ್‌ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries