HEALTH TIPS

ನಾನು ಪ್ರಚಾರ ಚಿತ್ರಗಳಿಗೆ ವಿರುದ್ಧ: 'ದಿ ಕೇರಳ ಸ್ಟೋರಿ' ವಿವಾದಕ್ಕೆ ಕಮಲ್ ಹಾಸನ್ ಪ್ರತಿಕ್ರಿಯೆ

               ಚೆನ್ನೈ: ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರ ಗಲ್ಲಾಪೆಟ್ಟಿಗೆಯನ್ನು ಸೂರೆಗೈಯುತ್ತಿದೆ. ಮೇ 5ರಂದು ಬಿಡುಗಡೆಗೊಳ್ಳುವ ಮೊದಲೇ ವಿವಾದಗಳ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಚಿತ್ರವನ್ನು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ.

              ಈ ನಡುವೆ 'ದಿ ಕೇರಳ ಸ್ಟೋರಿ' ವಿವಾದಕ್ಕೆ ಪ್ರತಿಕ್ರಿಯಿಸಿರುವ ಖ್ಯಾತ ನಟ ಕಮಲ್ ಹಾಸನ್ ತಾನು ಪ್ರಚಾರ ಚಿತ್ರಗಳಿಗೆ ವಿರುದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

                  ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ,'ನಾನು ಪ್ರಚಾರ ಚಿತ್ರಗಳಿಗೆ ವಿರುದ್ಧವಾಗಿದ್ದೇನೆ. ಲೋಗೊದ ಕೆಳಗೆ 'ಸತ್ಯಕಥೆ 'ಎಂದು ಬರೆದರಷ್ಟೇ ಸಾಲದು. ಅದು ನಿಜಕ್ಕೂ ಸತ್ಯವಾಗಿರಬೇಕು. ಆದರೆ ಅದು ಸತ್ಯವಲ್ಲ 'ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries