HEALTH TIPS

ಯುಪಿಎಸ್ಸಿಯ ಆ ಒಂದೇ ರ‍್ಯಾಂಕ್‌ ಅನ್ನು ತಮ್ಮದೆಂದು ಹೇಳಿಕೊಂಡ ಇಬ್ಬರು!

                ವದೆಹಲಿ: ಕಳೆದ ಮಂಗಳವಾರ ಪ್ರಕಟಗೊಂಡ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ 44 ನೇ (ಆಲ್ ಇಂಡಿಯಾ) ರ‍್ಯಾಂಕ್‌ ಅನ್ನು ತಮ್ಮದು ಎಂದು ಇಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.

                ತುಷಾರ್ ಕುಮಾರ್ ಎಂಬ ಹೆಸರಿನ ಇಬ್ಬರು ಈ ಕ್ಲೈಮ್ ಅನ್ನು ಮಾಡಿದ್ದಾರೆ.

                 ಒಬ್ಬರು ಬಿಹಾರದವರಾದರೆ, ಇನ್ನೊಬ್ಬರು ಹರಿಯಾಣದವರು. ಈ ಇಬ್ಬರೂ ಕೂಡ ಸಂದರ್ಶನ ಎದುರಿಸಿದ್ದರು. ಇಬ್ಬರದೂ ಒಂದೇ ರೋಲ್ ನಂಬರ್, ಒಂದೇ ಹೆಸರು ಆಗಿತ್ತು.

                ಇದೀಗ 44ನೇ ರ‍್ಯಾಂಕ್‌ ಗೊಂದಲ ಮೂಡಿಸಿದ್ದು ಇಬ್ಬರೂ ಯುಪಿಎಸ್ಸಿಗೆ ಅಹವಾಲು ಸಲ್ಲಿಸಿದ್ದು ಗೊಂದಲ ಬಗೆಹರಿಸುವಂತೆ ಕೇಳಿಕೊಂಡಿದ್ದಾರೆ. ಈ ಇಬ್ಬರೂ '44ನೇ ರ್ಯಾಂಕ್ ಬಂದಿರೋದು ನಾನು, ಅವನಲ್ಲ' ಎಂದು ಸ್ಥಳೀಯ ಮಾಧ್ಯಮಗಳ ಎದುರು ಹೇಳಿಕೊಂಡಿದ್ದು, ದೂರು ನೀಡುವುದಾಗಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries