ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾಚರಣೆ ಪ್ರಯುಕ್ತ "ನಾದಾಮೃತ" ಕಾರ್ಯಕ್ರಮ ಜರಗಿತು. ಸ್ಯಾಕ್ಸೋಫೋನ್‍ನಲ್ಲಿ ನಾದ ಕಲಾರತ್ನ ಪಿ.ಕೆ.ಗಣೇಶ್ ಪುತ್ತೂರು, ಪಿ.ಜಿ. ಶಿವರಾಜ್ ಪುತ್ತೂರು ಜೊತೆಗೂಡಿದರು. ವಯಲಿನ್‍ನಲ್ಲಿ ತನ್ಮಯಿ ಉಪ್ಪಂಗಳ, ತವಿಲ್ ಮನುರಾಜ್ ಉಪ್ಪಳ, ತಬಲದಲ್ಲಿ ಸುಮನ್ ದೇವಾಡಿಗ ಪುತ್ತೂರು, ರಿದಂ ಪ್ಯಾಡ್ ಸುಹಾಸ್ ಹೆಬ್ಬಾರ್ ಮಣಿಯ ತಮ್ಮ ಕಲಾಚಾತುರ್ಯವನ್ನು ಪ್ರದರ್ಶಿಸಿದರು.

.jpg)
