ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯ ವ್ರತಾನುಷ್ಠಾನದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸೋಮವಾರ ಗಾನ ನಾಟ್ಯ ವಾಚ್ಯ ವೈಭವ ನಡೆಯಿತು. ಚಂದ್ರಾವಳಿ-ಅಂಬೆ ಆಖ್ಯಾಯಿಕೆಯಲ್ಲಿ ಪ್ರಸನ್ನ ಭಟ್ ವಾಳ್ಕಲ್(ಭಾಗವತಿಕೆ), ಸುನಿಲ್ ಭಂಡಾರಿ ಕಡತೋಕ(ಮದ್ದಳೆ), ರವಿ ಆಚಾರ್ ಕಡೂರು(ಚೆಂಡೆ) ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಕಾರ್ತಿಕ ಚಿಟ್ಟಾಣಿ, ಸುಧೀರ ಉಪ್ಪೂರ, ರವೀಂದ್ರ ದೇವಾಡಿಗ ಪಾತ್ರಗಳನ್ನು ನಿರ್ವಹಿಸಿದರು.


.jpg)
