ನವದೆಹಲಿ: ಉಗ್ರ ಸಂಘಟನೆ ಐಸಿಸ್‌ಗೆ ನೇಮಕಾತಿ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ತಮಿಳುನಾಡು ಹಾಗೂ ತೆಲಂಗಾಣದ 30 ಕಡೆಗಳಲ್ಲಿ ಶನಿವಾರ ದಾಳಿ ನಡೆಸಿದೆ.
0
samarasasudhi
ಸೆಪ್ಟೆಂಬರ್ 16, 2023
ನವದೆಹಲಿ: ಉಗ್ರ ಸಂಘಟನೆ ಐಸಿಸ್‌ಗೆ ನೇಮಕಾತಿ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ತಮಿಳುನಾಡು ಹಾಗೂ ತೆಲಂಗಾಣದ 30 ಕಡೆಗಳಲ್ಲಿ ಶನಿವಾರ ದಾಳಿ ನಡೆಸಿದೆ.
ಡಿಎಂಕೆಯ ಓರ್ವ ಕೌನ್ಸಿಲರ್ ಮೇಲೆಯೂ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಕೊಯಮತ್ತೂರು ಸ್ಫೋಟದ ಶಂಕಿತರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಹೊಸ ಪುರಾವೆ ಲಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ.
2022ರ ಕೊಯಮತ್ತೂರು ಸ್ಫೋಟ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಎನ್‌ಐಎ ಈ ತಿಂಗಳ ಆರಂಭದಲ್ಲಿ ಬಂಧಿಸಿತ್ತು.