HEALTH TIPS

ರಷ್ಯಾ: 3 ವಾರದ ಬಳಿಕ ಅಲೆಕ್ಸಿ ನವಲ್ನಿ ಸುಳಿವು ಪತ್ತೆ

                  ಮಾಸ್ಕೊ: 'ಪ್ರಸ್ತುತ ಬಂಧನದಲ್ಲಿರುವ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರು ಆರ್ಕ್‌ಟಿಕ್‌ ವೃತ್ತದ ಮೇಲಿರುವ ಪ್ರಿಸನ್‌ ಕಾಲೋನಿಯಲ್ಲಿ ನೆಲೆಸಿದ್ದಾರೆ ಎಂದು ವಕ್ತಾರ ಕಿರಾ ಯಾರ್ಮಿಶ್‌ ಅವರು ಸೋಮವಾರ ತಿಳಿಸಿದ್ದಾರೆ.

              ನವಲ್ನಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಪ್ರಮುಖ ವೈರಿಯಾಗಿದ್ದು, ಉಗ್ರವಾದದ ಕಾರಣಕ್ಕಾಗಿ 19 ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

                 ಸೆಂಟ್ರಲ್‌ ರಷ್ಯಾದ ವ್ಲಾಡಿಮಿರ್‌ ಪ್ರಾಂತ್ಯದಲ್ಲಿರುವ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು. ಆದರೆ, ಡಿ. 6ರಿಂದ ನವಲ್ನಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ವಕೀಲರು ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries