HEALTH TIPS

ಕಚೇರಿ ಮತ್ತು ಕಟ್ಟಡಗಳನ್ನು ಬಾಡಿಗೆಗೆ ನೀಡಲು ಮುಂದಾದ ಬಿ.ಎಸ್.ಎನ್.ಎಲ್!

               ತಿರುವನಂತಪುರಂ: ರಾಜ್ಯದಲ್ಲಿ ಖಾಲಿ ಇರುವ ಕಟ್ಟಡಗಳನ್ನು ಪೋಲೀಸರಿಗೆ ಬಾಡಿಗೆ ನೀಡುವುದಾಗಿ ಬಿಎಸ್‍ಎನ್‍ಎಲ್ ಘೋಷಿಸಿದೆ.

              ಬಿಎಸ್‍ಎನ್‍ಎಲ್ ಒಡೆತನದಲ್ಲಿರುವ ಖಾಲಿ ಕಟ್ಟಡಗಳು, ಕ್ವಾರ್ಟರ್ಸ್ ಗಳು ಮತ್ತು ಕಚೇರಿಯನ್ನು ಬಾಡಿಗೆಗೆ ನೀಡಬಹುದು ಎಂದು ಹಿರಿಯ ಪ್ರಧಾನ ವ್ಯವಸ್ಥಾಪಕರು ಡಿಜಿಪಿಗೆ ಪತ್ರ ಬರೆದಿದ್ದಾರೆ.

            ಅಧಿಕಾರಿಗಳ ನಿವೃತ್ತಿಯ ನಂತರ ಹಲವು ಬಿಎಸ್‍ಎನ್‍ಎಲ್ ಕಟ್ಟಡಗಳು ಖಾಲಿ ಬಿದ್ದಿವೆ. ತಾಂತ್ರಿಕ ಉತ್ಕøಷ್ಟತೆಯಿಂದಾಗಿ ಹೆಚ್ಚಿನ ವಿನಿಮಯ ಕೇಂದ್ರಗಳು ಖಾಲಿಯಾಗಿವೆ ಎಂದು ಬಿಎಸ್ ಎನ್ ಎಲ್  ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿಗೆ ಪತ್ರ ಮುಖೇನ ತಿಳಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries