ಕಾಸರಗೋಡು: ಪಶುಸಂಗೋಪನಾ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ನಡೆಸುವ ರಾತ್ರಿ ಸಮಯದಲ್ಲಿ ಮನೆಬಾಗಿಲಿಗೆ ಪಶುವೈದ್ಯಕೀಯ ಸೇವೆಗಾಗಿ ವೆಟರಿನರಿ ಸರ್ಜನ್ ಹುದ್ದೆಗೆ ವಾಕ್ ಇನ್ ಇಂಟರ್‍ವ್ಯೂ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸುತ್ತಿದೆ.
ಮಂಜೇಶ್ವರ, ಕಾರಡ್ಕ ಬ್ಲಾಕ್ ನಲ್ಲಿ ನೇಮಕಾತಿ ನಡೆಸುವುದು. ಅರ್ಹತೆ ವೆಟರಿನರಿ ಸಯನ್ಸ್ ವಿಷಯದಲ್ಲಿ ಪದವಿ ಮತ್ತು ಕೇರಳ ವೆಟರಿನರಿ ಕೌನ್ಸಿಲ್ ರಿಜಿಸ್ಟ್ರೇಷನ್. ಸಂದರ್ಶನ ಮಾರ್ಚ್ 12 ರಂದು ಮಧ್ಯಾಹ್ನ 12 ಗಂಟೆಗೆ ಕಾಸರಗೋಡು ಸಿವಿಲ್ ಸ್ಟೇಷನಿನ ಜಿಲ್ಲಾ ಪ್ರಾಣಿ ಕಲ್ಯಾಣ ಕಛೇರಿಯಲ್ಲಿ. ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್https://kvsc.kerala.gov.in ಸಂದರ್ಶಿಸಿ. ದೂರವಾಣಿ ಸಂಖ್ಯೆ 04994 255483

