ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇರಳ ಎಸ್ಸೆಸೆಲ್ಸಿ ಪರೀಕ್ಷೆ ಕೊನೇಯ ದಿನವಾದ ಸೋಮವಾರ, ವಿದ್ಯಾರ್ಥಿಗಳು ಭಾರ ಮನಸ್ಸಿನೊಂದಿಗೆ ಶಾಲೆಯಿಂದ ನಿರ್ಗಮಿಸಿದರು. ಕಾಸರಗೋಡು ಸರ್ಕಾರಿ ಹ್ಯಯರ್‍ಸೆಕೆಂಡರಿ ಶಾಲೆಯ ಶಿಕ್ಷಕಿಯನ್ನು ಬಿಗಿದಪ್ಪಿ ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು.
0
samarasasudhi
ಮಾರ್ಚ್ 26, 2024