HEALTH TIPS

ಹೊಸ ಬಸ್ ನಿಲ್ದಾಣ ವಠಾರದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಹಲವು ವಾಹನ ಜಖಂ, ತಪ್ಪಿದ ಅನಾಹುತ

              ಕಾಸರಗೋಡು : ನಗರದ ಹೊಸ ಬಸ್ ನಿಲ್ದಾಣ ಸನಿಹದ ಗೋಲ್ಡನ್ ಆರ್ಕೇಡ್ ಕಟ್ಟಡದ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಬಿದ್ದು ಹಲವು ವಾಹನಗಳು ಜಖಂಗೊಂಡಿದೆ. ಹೆಚ್ಚಿನ ಜನಸಂಚಾರ ಹೊಂದಿರುವ ಪ್ರದೇಶ ಇದಾಗಿದ್ದು, ದುರಂತ ಸಂಭವಿಸುವ ಸಂದರ್ಭ ಜನರ ಓಡಾಟ ಇಲ್ಲದೇ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. 

           ಇಲ್ಲೇ ಸನಿಹ ಹೊಟೇಲ್ ಒಂದು ಕಾರ್ಯಾಚರಿಸುತ್ತಿದ್ದು, ಆಹಾರ ಸೇವಿಸಲು ಹಾಗೂ ಇತರ ಅಗತ್ಯಗಳಿಗಾಗಿ ಬಂದಿದ್ದವರ ದ್ವಿಚಕ್ರ ವಾಹನಗಳ ಮೇಲೆ ಬೃಹತ್ ಗಾತ್ರದ ಕಾಂಕ್ರೀಟ್ ತುಣುಕುಗಳು ಬಿದ್ದಿದೆ. ಈ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಸಂಪೂರ್ಣ ಹಾನಿಗೀಡಾಗಿದೆ.  ಹಳತಾದ ಕಟ್ಟಡದ ಒಂದು ಪಾಶ್ರ್ವದ ಸ್ಲ್ಯಾಬ್ ಕುಸಿದು ಬಿದ್ದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries