HEALTH TIPS

ಉಪ್ಪಳ ಟೌನ್ ಅಂಗನವಾಡಿಯಲ್ಲಿ ವಿದಾಯಕೂಟ

                 ಉಪ್ಪಳ:  ಉಪ್ಪಳ ಟೌನ್ ಅಂಗನವಾಡಿಯಲ್ಲಿ ಹಲವಾರು ವರ್ಷಗಳಿಂದ ಅಂಗನವಾಡಿಯ ಸಹಾಯಕಿಯಾಗಿ  ಸೇವೆ ಸಲ್ಲಿಸಿದ ಲೀಲಸೇಸಮ್ಮ ಅವರ ವಿದಾಯಕೂಟವು ಇತ್ತೀಚೆಗೆ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಶರೀಫ್ ಟಿ.ಎಮ್  ಉದ್ಘಾಟಿಸಿದರು. ಮುಳಿಂಜ ಜಿ.ಎಲ್.ಪಿ ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಶುಭ ಹಾರೈಸಿದರು. ನಿವೃತ್ತರಾಗುತ್ತಿರುವ ಲೀಲಾಸೇಸಮ್ಮ ಅವರಿಗೆ ಫಲಪುಷ್ಪ, ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಂಗನವಾಡಿಯ ಕಾರ್ಯಕರ್ತೆ ಆಶಾ.ಜಿ ಸ್ವಾಗತಿಸಿ,ವಂದಿಸಿದರು. ವೆಲ್ಪೇರ್ ಸಮಿತಿ ಸದಸ್ಯರು ಭಾಗವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries