HEALTH TIPS

ಜಿಲ್ಲಾ ಸ್ಪೋಟ್ರ್ಸ್ ಯೋಗ ಚಾಂಪ್ಯನ್‍ಶಿಪ್-ಕರಂದಕ್ಕಾಡಿನ ಯೋಗಾ ಫಾರ್ ಕಿಡ್ಸ್ ಸಂಸ್ಥೆಗೆ ಸಮಗ್ರ ಪ್ರಶಸ್ತಿ

           ಕಾಸರಗೋಡು: ಕಾಞಂಗಾಡು ಮೀಲಾಂಗೋಟ್ ಯುಪಿ ಶಾಲೆಯಲ್ಲಿ ನಡೆದ  9 ನೇ ವರುಷದ ಜಿಲ್ಲಾ ಸ್ಪೋಟ್ರ್ಸ್ ಯೋಗ  ಚಾಂಪ್ಯನ್‍ಶಿಪ್‍ನಲ್ಲಿ ಕಾಸರಗೋಡು ಕರಂದಕ್ಕಾಡಿನ ಯೋಗಾ ಫಾರ್ ಕಿಡ್ಸ್ ಸಂಸ್ಥೆ ಸಮಗ್ರ ಚಾಂಪ್ಯನ್‍ಶಿಪ್ ಪ್ರಶಸ್ತಿ ಮುಡಿಗೇರಿಸಿದೆ.

           ಒಟ್ಟು 13 ಕ್ಲನ್‍ಗಳ  300 ಮಕ್ಕಳು ಭಾಗವಹಿಸಿದ್ದು,   ಯೋಗ ಫಾರ್ ಕಿಡ್ಸ್ 91 ಅಂಕದೊಂದಿಗೆ ಸಮಗ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಚೇತನಾ ಯೋಗ ತ್ರಿಕ್ಕರಿಪುರ 62 ಅಂಕ, ಅಷ್ಟಾಂಗ ಯೋಗ ಕೇಂದ್ರ ಕಾಸರಗೋಡು 27 ಅಂಕ ಗಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries