HEALTH TIPS

ಕೆಎಸ್‍ಆರ್‍ಟಿಸಿ ಬಸ್ ಟ್ಯಾಂಕ್ ಸೋರಿಕೆ: ಅವಘಡ ಸರಣಿಗೊಳಗಾಗಿ ಆತಂಕ

               ಕೋಯಿಕ್ಕೋಡ್: ಕುಟ್ಯಾಡಿ ಚುರಂ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನ ಟ್ಯಾಂಕ್ ಸೋರಿಕೆಯಾಗಿ ಡೀಸೆಲ್ ಸೋರಿಕೆಯಾಗಿಒ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.  ಚುಂಗ್‍ಕುಟ್ಟಿಯಿಂದ ಚಟನಕೋಟ್ನಾ ವರೆಗೂ ಡೀಸೆಲ್ ಸೋರಿಕೆಯಾಗಿದೆ.

            ಹಲವಾರು ದ್ವಿಚಕ್ರ ವಾಹನಗಳು ಡೀಸೆಲ್ ಮೇಲೆ ಜಾರಿ ಬಿದ್ದು ಅಪಘಾತಕ್ಕೀಡಾಗಿವೆ. ದ್ವಿಚಕ್ರ ವಾಹನದಲ್ಲಿದ್ದ 10 ಪ್ರಯಾಣಿಕರು ಗಾಯಗೊಂಡಿದ್ದಾರೆ. ನಾದಪುರಂನಿಂದ ಅಗ್ನಿಶಾಮಕ ದಳ ಬಂದು ರಸ್ತೆಗೆ ಮರಳು ಎರಚುವ ಮೂಲಕ ಅವಘಡಗಳನ್ನು ತಪ್ಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries