HEALTH TIPS

ಮಧೂರು: ಬಡ್ಸ್ ಶಾಲೆಯಲ್ಲಿ ನೃತ್ಯ ಪ್ರದರ್ಶನ

        ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಗ್ರಾಮ ಪಂಚಾಯತಿಯ ಬಡ್ಸ್ ಸ್ಕೂಲ್‍ನಲ್ಲಿ ಬಡ್ಸ್ ದಿನಾಚರಣೆ ನಡೆಯಿತು. ಇದರ ಅಂಗವಾಗಿ ಸೌಮ್ಯಾ ಶ್ರೀಕಾಂತ್ ಅವರ ನಿರ್ದೇಶನದ ನಾಟ್ಯ ಮಂಟಪ ಮಧೂರು ಇದರ ಶಿಷ್ಯರಾದ ಸುಮನ ಅಡಿಗ ಹಾಗು ಅರ್ಚನ ಮಾಯಿಪ್ಪಾಡಿ ಅವರಿಂದ ಭರತನಾಟ್ಯ ಸಹಿತ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries