HEALTH TIPS

ಸ್ವಾಮೀಜಿ ವಾಹನದ ಮೇಲೆ ದಾಳಿ-ಸರಳಾಯ ಮನೆತನದವರಿಂದ ಖಂಡನೆ

ಕಾಸರಗೋಡು: ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ಬೋವಿಕ್ಕಾದ ಸಮೀಪ  ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ಮಧೂರು ಸರಳಾಯ ಮನೆತನದವರು ಖಂಡಿಸಿದ್ದಾರೆ.   ಸ್ವಾಮೀಜಿ ಸಂಚರಿಸುತ್ತಿದ್ದ ವಾಹನವನ್ನು ಪ್ರತ್ಯೇಕವಾಗಿ ಕೇಂದ್ರೀಕರಿಸಿ ಆಕ್ರಮಿಸಲಾಗಿದ್ದು,  ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ.

ಸಮಾಜದ ಎಲ್ಲಾ ಬಾಂಧವರನ್ನು ಜಾತಿ ಮತ ಬೇಧವಿಲ್ಲದೆ ನೋಡುತ್ತಿದ್ದು, ಎಡನೀರನ್ನು ಸಾಂಸ್ಕøತಿಕ ನಗರಿಯಾನ್ನಾಗಿ ಮಾಡಿ ಕಲಾವಿದರನ್ನು ಪೆÇೀಷಿಸುವ ಕೇಂದ್ರವಾಗಿರುವ ಶ್ರೀಮಠದ ಪರಮಪೂಜ್ಯ ಸ್ವಾಮೀಜಿಯವರ ವಾಹನದ ಮೇಲಿನ ದಾಳಿ ಖಂಡನೀಯ. ಆರೋಪಿಗಳನ್ನು ತಕ್ಷಣ ಬಂಧಿಸಿ ಅವರನ್ನು  ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಸರಳಾಯ ಮನೆತನದ ಮಧೂರು ರಮಾಧವ ಸರಳಾಯ, ವಯಲಿನ್ ವಿದ್ವಾನ್ ಸುಬ್ರಹ್ಮಣ್ಯ ಸರಳಾಯ ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries