ಸಮರಸ ಚಿತ್ರಸುದ್ದಿ: ಕಾಸರಗೋಡು: ಸ್ಥಾನಿಕ ಬ್ರಾಹ್ಮಣ ಸಭಾ, ಕಾಸರಗೋಡು ಇದರ ಜಿಲ್ಲಾ ವಾರ್ಷಿಕ ಸಮಾವೇಶದ ಸಂದರ್ಭ ಸಂಗೀತ ವಿದುಷಿ ರಾಧಾ ಮುರಳೀಧರ್ ಕಾಸರಗೋಡು ಅವರ ಶಿಷ್ಯೆ ಕುಮಾರಿ ಸ್ಮøತಿ ನಾಗೇಶ್ ಚೆನ್ನೈ ಅವರನ್ನು ಸಂಗೀತ ಕ್ಷೇತ್ರದ ಸಾಧನೆಗಾಗಿ ಯಶೋದಾ ಉಬರಳೆ ಪ್ರಾಯೋಜಿತ "ಕಲಾಸಿರಿ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಕೆ.ಜಿ.ಶಾನುಭೋಗ್ ಹಾಗೂ ಇತರರು ಉಪಸ್ಥಿತರಿದ್ದರು.


