HEALTH TIPS

ಫಿಲಿಪ್ಪೀನ್ಸ್ ಉಪಾಧ್ಯಕ್ಷೆ ಸಾರಾ ಡುಟೆರ್ಟೆ ಪದಚ್ಯುತಿಗೆ ಅಸ್ತು

ಮನಿಲಾ: ಫಿಲಿಪ್ಪೀನ್ಸ್‌ ಉಪಾಧ್ಯಕ್ಷೆ ಸಾರಾ ಡುಟೆರ್ಟೆ ಅವರಿಗೆ ವಾಗ್ದಂಡನೆ ವಿಧಿಸುವ ಮತ್ತು ಪದಚ್ಯುತಗೊಳಿಸುವ ಪ್ರಸ್ತಾವವನ್ನು ಜನಪ್ರತಿನಿಧಿಗಳ ಸಭೆ ಅಂಗೀಕರಿಸಿದೆ.

ಸಾರಾ ಅವರು ಮಾಜಿ ಅಧ್ಯಕ್ಷ ರೋಡ್ರಿಗೊ ಡುಟೆರ್ಟೆ ಅವರ ಪುತ್ರಿ. 'ಪದಚ್ಯುತಿ, ವಾಗ್ದಂಡನೆ ನಿರ್ಣಯ ಬೆಂಬಲಿಸಿ 215 ಸದಸ್ಯರು ಸಹಿ ಹಾಕಿದ್ದಾರೆ.

ಇದು, ಅಗತ್ಯಕ್ಕಿಂತಲೂ ಹೆಚ್ಚಿನ ಬೆಂಬಲವಾಗಿದೆ' ಎಂದು ಜನಪ್ರತಿನಿಧಿಗಳ ಸಭೆಯ ಕಾರ್ಯದರ್ಶಿ ಪ್ರಕಟಿಸಿದರು.

ಅಧ್ಯಕ್ಷರಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದ ಹಾಗೂ ಅಧಿಕಾರ ದುರ್ಬಳಕೆ ಮತ್ತು ಹಣ ದುರುಪಯೋಗ ಕುರಿತು ಸಾರಾ ವಿರುದ್ಧ ಗಂಭೀರ ಆರೋಪಗಳಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries